ಬಳಕೆದಾರ ಹೆಸರು
ಪಾಸ್ವರ್ಡ್
ನನ್ನನ್ನು ನೆನಪಿಟ್ಟುಕೋ
ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ
ಸ್ವೀಟ್ ಕ್ಲಿನಿಕ್ ಸ್ಥಾಪಕರಾದ ಡಾ. ಗುರುರಾಜ ರಾವ್ ಅವರು ಪ್ರಸ್ತುತ ಮಂಗಳೂರಿನ ಯೆನೆಪೋಯ ಸ್ಪೆಶಾಲಿಟಿ ಆಸ್ಪತ್ರೆಯ ಎಂಡೋಕ್ರೈನಾಲಜಿ ವಿಭಾಗದ ಮುಖ್ಯ ವೈದ್ಯರಾಗಿದ್ದಾರೆ, ಮತ್ತು ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಬೋಧನಾ ವಿಭಾಗದಲ್ಲೂ ಸಹ ಸಕ್ರಿಯ ಪಾತ್ರ ವಹಿಸುವರು.
ಪ್ರ್ಯಾಕ್ಟೀಸ್:
MBBS, MD (Medicine), DM (Endocrinology).