ಗ್ಲೈಸೆಮಿಕ್ ಸೂಚ್ಯಂಕ - ಜಿಐ (GI) ಶುದ್ಧ ಗ್ಲುಕೋಸಿನ ಹೋಲಿಕೆಯಲ್ಲಿ ಒಂದು ಆಹಾರವು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಎಷ್ಟರ ಮಟ್ಟಿಗೆ ಹೆಚ್ಚಿಸುತ್ತದೆ ಎಂಬುದನ್ನು ಆಧರಿಸಿ ಶ್ರೇಯಾಂಕಿಸುವ ಒಂದು ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಲ್ಲಿ ಗ್ಲುಕೋಸಿಗೆ ಅತಿ ಹೆಚ್ಚು ಅಂದರೆ 100 ಶ್ರೇಯಾಂಕ, ಅಂತೆಯೇ ಯಾವುದೇ ಸಕ್ಕರೆ ಇಲ್ಲದ ಆಹಾರಕ್ಕೆ ಕನಿಷ್ಠ ಅಂದರೆ 0 ಶ್ರೇಯಾಂಕ, ಹೆಚ್ಚಿನ ಆಹಾರಗಳು ಸಕ್ಕರೆಯ ಮಟ್ಟಕ್ಕೆ ಅನುಗುಣವಾಗಿ ಇವುಗಳ ಮಧ್ಯೆ ಒಂದು ಸ್ಥಾನವನ್ನು ಪಡೆಯುತ್ತವೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದ ಆಹಾರ ಪದಾರ್ಥ / ಹಣ್ಣುಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ಹಾಗೂ ದೇಹದ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುವಲ್ಲಿ ಸಹಕಾರಿ. ಈ ಹಣ್ಣುಗಳು ಇಂಧನವನ್ನು ಮಂದಗತಿಯಲ್ಲಿ ದೀರ್ಘ ಕಾಲಾವಧಿಯಲ್ಲಿ ಒದಗಿಸುವುದರಿಂದ, ವ್ಯಕ್ತಿಗೆ ಹಸಿವು ಕಡಿಮೆಯಾಗುತ್ತದೆ. ಗ್ಲೈಸೆಮಿಕ್ ಸೂಚ್ಯಂಕವನ್ನು ಆಧರಿಸಿ ಆಹಾರವನ್ನು ಆಯ್ಕೆ ಮಾಡುವುದು ಒಳ್ಳೆಯದೇ ಆದರೆ
ಗ್ಲೈಸೆಮಿಕ್ ಲೋಡ್ ಒಂದು ಹೊಸ ಸೂಚ್ಯಂಕ. ಇದು ಗ್ಲೈಸೆಮಿಕ್ ಸೂಚ್ಯಂಕಕ್ಕಿಂತ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಗ್ಲೈಸೆಮಿಕ್ ಲೋಡ್ (GL) ನಮಗೆ ಆಹಾರಗಳಲ್ಲಿ ಕಾರ್ಬೋಹೈಡ್ರೇಟ್ಗಳ ಸಾಂದ್ರತೆಯನ್ನು ತಿಳಿಸುತ್ತದೆ. ಹೆಚ್ಚು GI ಹೊಂದಿರುವ ಪದಾರ್ಥವು ಕಡಿಮೆ GL ಹೊಂದಿರಬಹುದು. ಉದಾಹರಣೆಗೆ, ಗಜ್ಜರಿಗಳನ್ನು ತೆಗೆದುಕೊಳ್ಳೋಣ: ಇದರ ಗ್ಲೈಸೆಮಿಕ್ ಸೂಚ್ಯಂಕ 47 ಆದರೆ
ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667
ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced