ಮಾಹಿತಿ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 
 
 
 

ಪೀಠಿಕೆ

ಹಾರ್ಮೋನ್ ಸಂಬಂಧಿತ ರೋಗಗಳು ಸಾಮಾನ್ಯ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳು ಹಾಗೂ ವೈದ್ಯರಿಂದಲೂ ಉಪೇಕ್ಷೆ ಅಥವಾ ನಿರ್ಲಕ್ಷಕ್ಕೆ ಒಳಗಾಗುತ್ತವೆ. ಇದರಿಂದ ರೋಗಿಯು ಅನಾವಶ್ಯಕವಾಗಿ ನರಳುವಂತಾಗಬಹುದು. ಅರಿವೇ ಗುರು. ಈ ಜಾಲತಾಣ ರೋಗಿಗಳಲ್ಲಿ ಹಾಗೂ ಜನಸಾಮನ್ಯರಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವತ್ತ ನಾವು ಮಾಡಿರುವ ಒಂದು ಅಳಿಲು ಸೇವೆ ಎಂದು ತಿಳಿದಿದ್ದೇವೆ.

 

ನೀವು ಈ ವಿಭಾಗವನ್ನು ವಿಸ್ತೃತವಾಗಿ ಓದಲು ಪಕ್ಕದಲ್ಲಿವ ಮೆನುವನ್ನು ಬಳಸಬಹುದು.

ನೀವು ಆರಾಮದಾಯಕವಾಗಿ ಓದಲು "+" ಮತ್ತು "-" ಬಟನ್ ಉಪಯೋಗಿಸಿ ಪಠ್ಯದ ಗಾತ್ರವನ್ನು ಹಿರಿದು ಅಥವಾ ಕಿರಿದುಗೊಳಿಸಬಹುದು.

 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

ಡಾ. ಗುರುರಾಜ ರಾವ್
ಆರೋಗ್ಯ ಪಾಲಿಕ್ಲಿನಿಕ್
2ನೆಯ ಮಹಡಿ, ಕಾವೆರಿ ಬಿಲ್ಡಿಂಗ್,
ಯುನಿಟಿ ಆಸ್ಪತ್ರೆ ಹತ್ತಿರ
ಫಳ್ನೀರ್ ರಸ್ತೆ
ಮಂಗಳೂರು
ಕರ್ನಾಟಕ

ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667

ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM 9-Feb