ಮಧುಮೇಹ ಮತ್ತು ಹಣ್ಣುಗಳು
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 
 
 
 
ಮಧುಮೇಹ ಮತ್ತು ಹಣ್ಣುಗಳು

 

 

Pomegranate

ದಾಳಿಂಬೆ

ಇದನ್ನು "ಚಳಿಗಾಲದ ರತ್ನ" ಎಂದು ಕರೆಯುತ್ತಾರೆ. ಉತ್ಕರ್ಷಣ ನಿರೋಧಕಗಳು LDL (ಕೆಟ್ಟ ಕೊಲೆಸ್ಟರಾಲ್) ಆಕ್ಸಿಡೈಜಿಂಗ್ ತಡೆಗಟ್ಟುತ್ತದೆ ಆದ್ದರಿಂದ, ಅಪಧಮನಿ ಕಾಠಿಣ್ಯ(ಅತಿರೋಸ್ಕ್ಲಿರೋಸಿಸ್) ತಡೆಯುತ್ತದೆ.  ಆಹಾರದ ಫೈಬರ್-ನ ಸಮೃದ್ಧ ಮೂಲವಾಗಿದೆ ಇದು "ಸೂಪರ್ ಹಣ್ಣು."

 

ಗ್ಲೈಸೆಮಿಕ್ ಸೂಚ್ಯಂಕ ಮತ್ತು ಗ್ಲೈಸೆಮಿಕ್ ಲೋಡ್:

ಗ್ಲೈಸೆಮಿಕ್ ಸೂಚ್ಯಂಕ - ಜಿಐ (GI) ಶುದ್ಧ ಗ್ಲುಕೋಸಿನ ಹೋಲಿಕೆಯಲ್ಲಿ ಒಂದು ಆಹಾರವು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಎಷ್ಟರ ಮಟ್ಟಿಗೆ ಹೆಚ್ಚಿಸುತ್ತದೆ  ಎಂಬುದನ್ನು ಆಧರಿಸಿ ಶ್ರೇಯಾಂಕಿಸುವ ಒಂದು ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಲ್ಲಿ ಗ್ಲುಕೋಸಿಗೆ ಅತಿ ಹೆಚ್ಚು ಅಂದರೆ 100 ಶ್ರೇಯಾಂಕ, ಅಂತೆಯೇ ಯಾವುದೇ ಸಕ್ಕರೆ ಇಲ್ಲದ ಆಹಾರಕ್ಕೆ ಕನಿಷ್ಠ ಅಂದರೆ 0 ಶ್ರೇಯಾಂಕ, ಹೆಚ್ಚಿನ ಆಹಾರಗಳು ಸಕ್ಕರೆಯ ಮಟ್ಟಕ್ಕೆ ಅನುಗುಣವಾಗಿ ಇವುಗಳ ಮಧ್ಯೆ ಒಂದು ಸ್ಥಾನವನ್ನು ಪಡೆಯುತ್ತವೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದ ಆಹಾರ ಪದಾರ್ಥ / ಹಣ್ಣುಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ಹಾಗೂ ದೇಹದ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುವಲ್ಲಿ ಸಹಕಾರಿ. ಈ ಹಣ್ಣುಗಳು ಇಂಧನವನ್ನು ಮಂದಗತಿಯಲ್ಲಿ ದೀರ್ಘ ಕಾಲಾವಧಿಯಲ್ಲಿ ಒದಗಿಸುವುದರಿಂದ, ವ್ಯಕ್ತಿಗೆ ಹಸಿವು ಕಡಿಮೆಯಾಗುತ್ತದೆ. ಗ್ಲೈಸೆಮಿಕ್ ಸೂಚ್ಯಂಕವನ್ನು ಆಧರಿಸಿ ಆಹಾರವನ್ನು ಆಯ್ಕೆ ಮಾಡುವುದು ಒಳ್ಳೆಯದೇ ಆದರೆ  

ಇನ್ನಷ್ಟು ಓದಲು ಲಾಗಿನ್ ಆಗಿ

ನಿಮ್ಮ ಖಾತೆಗೆ ಲಾಗಿನ್ ಆಗಿ

ಬಳಕೆದಾರಹೆಸರು *
ಪಾಸ್ವರ್ಡ್ *
ನನ್ನನ್ನು ನೆನಪಿನಲ್ಲಿಡಿ

ಹಣ್ಣುಗಳ ಗ್ಲೈಸೀಮಿಕ್ ಇಂಡೆಕ್ಸ್

 

ಗ್ಲೈಸೆಮಿಕ್ ಲೋಡ್

ಗ್ಲೈಸೆಮಿಕ್ ಲೋಡ್ ಒಂದು ಹೊಸ ಸೂಚ್ಯಂಕ. ಇದು ಗ್ಲೈಸೆಮಿಕ್ ಸೂಚ್ಯಂಕಕ್ಕಿಂತ ಉತ್ತಮ ಎಂದು ಪರಿಗಣಿಸಲಾಗುತ್ತದೆ.  ಗ್ಲೈಸೆಮಿಕ್ ಲೋಡ್ (GL) ನಮಗೆ ಆಹಾರಗಳಲ್ಲಿ ಕಾರ್ಬೋಹೈಡ್ರೇಟ್ಗಳ ಸಾಂದ್ರತೆಯನ್ನು ತಿಳಿಸುತ್ತದೆ. ಹೆಚ್ಚು GI ಹೊಂದಿರುವ ಪದಾರ್ಥವು ಕಡಿಮೆ GL ಹೊಂದಿರಬಹುದು. ಉದಾಹರಣೆಗೆ, ಗಜ್ಜರಿಗಳನ್ನು ತೆಗೆದುಕೊಳ್ಳೋಣ:  ಇದರ ಗ್ಲೈಸೆಮಿಕ್ ಸೂಚ್ಯಂಕ 47 ಆದರೆ 

 

ಇನ್ನಷ್ಟು ಓದಲು ಲಾಗಿನ್ ಆಗಿ

ನಿಮ್ಮ ಖಾತೆಗೆ ಲಾಗಿನ್ ಆಗಿ

ಬಳಕೆದಾರಹೆಸರು *
ಪಾಸ್ವರ್ಡ್ *
ನನ್ನನ್ನು ನೆನಪಿನಲ್ಲಿಡಿ
 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

Dr. Gururaja Rao
Arogya Polyclinic
2nd Floor, Cauvery Buliding,
Near Unity Hospital
Falnir Road
Mangalore
Karnataka, India

Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667

Next Sunday SPECIAL OPD 8AM-12PM 09-Feb