ಮಧುಮೇಹ ನಿಯಂತ್ರಣಕ್ಕೆ ಕೆಲವು ಸರಳ ಸೂತ್ರಗಳು
ಇನ್ನಷ್ಟು ಓದಿರಿ: ವ್ಯಾಯಾಮ, ಪಥ್ಯಾಹಾರ ಮತ್ತು ಔಷಧಿ - ಡಯಬಿಟಿಸ್-ನ ಮೇಲೆ ನನ್ನ ನಿತಂತ್ರಣ
ನಿಮ್ಮ ಗುರಿ ಎನಾಗಿರಬೇಕು?
ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳು, ಯಾವ ಆಹಾರಗಳನ್ನು ಸೇವಿಸಬೇಕು?
ಒಳ್ಳೆಯ ಆಹಾರ ಮತ್ತು ಕೆಟ್ಟ ಆಹಾರ, ಪಾದದ ಆರೈಕೆ, ಹೈಪೋಗ್ಲೈಸೆಮೀಯಾ (ಕಡಿಮೆ ರಕ್ತ ಸಕ್ಕರೆ) ನಿಭಾಯಿಸುವುದು ಹೇಗೆ?
ಹೀಗೆ ಮಧುಮೇಹಕ್ಕೆ ಸಂಭಂದಿಸಿದ ಹತ್ತು ಹಲವು ವಿಚಾರಗಳ ಬಗ್ಗೆ ಈ ಕೆಳಗಿನ ಪುಸ್ತಿಕೆಯಲ್ಲಿ ಓದಬಹುದು.
ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಚಿಕ್ಕ ಬದಲಾವಣೆ ಮಾಡುವುದರಿಂದ ಗುರುತವಾದ ಲಾಭವನ್ನು ಪಡೆಯಬಹುದು. ಹೀಗೆ ನೀವು ಅನೇಕ ಬಗೆಯ ತಿನಿಸುಗಳನ್ನು ಆಸ್ವಾದಿಸಬಹುದು.
ಈ ಪುಸ್ತಿಕೆಯಲ್ಲಿ ಮಧುಮೇಹದ ಬಗ್ಗೆ A-Z ಮಾದರಿಯಲ್ಲಿ ಮಾಹಿತಿಯನ್ನು ನೀಡಲಾಗಿದೆ.
A – ಎಂದರೆ ಆ1ಸಿ ಪರೀಕ್ಷೆ, B – ಎಂದರೆ ಅಧಿಕ ರಕ್ತದೊತ್ತಡ,, C - ಸಂಕೀರ್ಣತೆಗಳು (complications), D – Devices (ಸಾಧನಗಳು) ,
E – ಕಣ್ಣು (Eye ), F – ಪಾದ (feet), G – ಗರ್ಭಿಣಿಯರಲ್ಲಿ ಮಧುಮೇಹ (Gestational Diabetes ), H – ಹೈಪೋಗ್ಲೈಸೆಮಿಯ (hypoglycemia),
I – ಇನ್ಸುಲಿನ್ (Insulin) ಇನ್ಸುಲಿನ್ ಪಂಪ್, J – ಜುವೆನೈಲ್ ದಯಾಬೇಟಿಸ್ (juvenile diabetes), K – ಮೂತ್ರಪಿಂಡ (kidney) , L – ಲಿಪಿಡ್ ಪ್ರೊಫೈಲ್ (Lipid profile),
M – ಮೀಲ್ ಪ್ಲಾನಿಂಗ್ (Meal planning), N – ನರ ಹಾನಿ (Neuropathy), O – ಬಾಯಿ [ಮೌಖಿಕ ] ಆರೋಗ್ಯ (oral hygeine), P – ಪ್ಯಾನ್‍ಕ್ರಿಯಾಸ್ (Pancreas), Q – ಧೂಮಪಾನ ವಿಸರ್ಜಿಸಿ (Quit smoking), R – ಕ್ರಮವಾದ ವ್ಯಾಯಾಮ (Regular Exercise ),
S – ಎಸ್ಎಂಬಿಜಿ SMBG , T – ಚಿಕಿತ್ಸೆ (treatment), U - ಮಧುಮೇಹವನ್ನು ಅರ್ಥಮಾಡಿಕೊಳ್ಳುವುದು (understanding diabetes) ,
V – ವ್ಯಾಸ್ಕೂಲರ್ ಸಂಕೀರ್ಣತೆಗಳು (vascular complications) , W – ತೂಕ (weight), X – ತಜ್ನರ ಸಲಹೆ (Xpert advice), Y – ವಾರ್ಷಿಕ ತಪಾಸಣೆ (Yearly checkup), Z – ನಿದ್ರೆ (ZzzSleep).
ಈ ಪುಸ್ತಿಕೆಯಲ್ಲಿ ಮಧುಮೇಹದ ಪ್ರಭೇದಗಳು ಮತ್ತು ಅದರ ರೋಗಲಕ್ಷಣಗಳು, ಮಧುಮೇಹದ ಯಶಸ್ವಿ ನಿರ್ವಹನೆ, ಆಹಾರದ ಆಯೋಜನೆ, ನಿಮ್ಮ ಆರೋಗ್ಯದ ಬಗ್ಗೆ ನಿಮ್ಮ ಜವಾಬ್ದಾರಿಗಳು, ನಿಮ್ಮ ವೈದ್ಯರ ವಿವರಗಳು ಇತ್ಯಾದಿ..
Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667
Next Sunday SPECIAL OPD : To be Announced