ಡಾ. ಗುರುರಾಜ ರಾವ್ ಅವರು ಪ್ರಸ್ತುತ ಮಂಗಳೂರಿನ ಸ್ವೀಟ್ ಕ್ಲಿನಿಕ್ ನ ಮುಖ್ಯ ವೈದ್ಯರಾಗಿದ್ದಾರೆ, ಮತ್ತು ಹಿಂದೆ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಬೋಧನಾ ವಿಭಾಗದಲ್ಲೂ ಸಹ ಸಕ್ರಿಯ ಪಾತ್ರ ವಹಿಸಿದ್ದಾರೆ.
ಡಿಸ್ಟಿಂಕ್ಷನ್ ಮತ್ತು ಅನೇಕ ಸ್ವರ್ಣ ಪದಕಗಳೊಂದಿಗೆ MBBS ಪೂರ್ಣಗೊಳಿಸಿದ ನಂತರ, ಅವರು PGI-ಚಂಡೀಘಢ ದಂತಹ ಭಾರತದ ಸರ್ವಶ್ರೇಷ್ಠ ವೈದ್ಯಕೀಯ ಸಂಸ್ಥೆಯಲ್ಲಿ ತಮ್ಮ MD (Internal Medicine) ಸ್ನಾತಕೋತ್ತರ ಪದವಿಯನ್ನು ಪಡೆದರು. ಮುಂಬೈನ ಟಿ. ಎನ್. ಮೆಡಿಕಲ್ ಕಾಲೇಜ್ (ಬಿ. ವೈ. ಎಲ್. ನಾಯರ್ ಆಸ್ಪತ್ರೆಯಲ್ಲಿ ತಮ್ಮ DM (Endocrinology) ಪದವಿಯನ್ನು ಪ್ರಥಮ ವರ್ಗದೊಂದಿಗೆ ಪಡೆದರು.
ಪ್ರ್ಯಾಕ್ಟೀಸ್:
ಸ್ವೀಟ್ ಕ್ಲಿನಿಕ್, ಆರೋಗ್ಯ ಪಾಲಿಕ್ಲಿನಿಕ್, ಫಳ್ನೀರ್ ರಸ್ತೆ, ಮಂಗಳೂರು. (9481353667)
ಇತರ ಭೇಟಿಯ ಸ್ಥಳಗಳು:
ಪ್ರಿಯದರ್ಶಿನಿ ಆಸ್ಪತ್ರೆ, ಪಯ್ಯನೂರು, ಕೇರಳ. (04985-203450)