• [ಮಿಥ್ಯೆ] ಒಮ್ಮೆ ನನ್ನ ಮಧುಮೇಹ ನಿಯಂತ್ರಣಗೊಂಡ ನಂತರ ಔಷಧಿ / ಚುಚ್ಚುಮದ್ದು ತೆಗೆದುಕೊಳ್ಳುವದನ್ನು ನಿಲ್ಲಿಸಬಹುದು.

 
 
 

Take-pills ಇಲ್ಲ! ನಿಮ್ಮ  ಮಧುಮೇಹ  ನಿಯಂತ್ರಣಗೊಂಡ  ನಂತರವೂ ,  ನಿಮಗೆ  "ನಾನು ಚೆನ್ನಾಗಿದ್ದೇನೆ"  ಎಂದೆನಿಸಿದರೂ, ಔಷಧಿ / ಚುಚ್ಚುಮದ್ದುಗಳನ್ನು  ನಿಯಮಿತವಾಗಿ  ತೆಗೆದುಕೊಳ್ಳಬೇಕು.