- ವಿವರಗಳು
-
ಕ್ಯಾಟಗರಿ: Diab-myth-Kan
-
ಗುರುವಾರ, 27 ಸೆಪ್ಟೆಂಬರ್ 2012 23:02 ರಂದು ಪ್ರಕಟಿಸಲಾಗಿದೆ
-
Dr. Gururaja Rao ರಿಂದ ಬರೆಯಲ್ಪಟ್ಟಿದೆ
ಅಧಿಕ ತೂಕ / ಸ್ಥೂಲಕಾಯ ಈ ಕಾಯಿಲೆ ಬತರುವ ಅಪಾಯದ ಅಂಶಗಳಲ್ಲಿ ಒಂದು ಮಾತ್ರ. ಟೈಪ್-2 ಮಧುಮೇಹ ಬರಲು ಇನ್ನೂ ಹಲವಾರು ಅಪಾಯದ ಅಂಶಗಳಿವೆ. ಉದಾಃ ಕುಟುಂಬ ಇತಿಹಾಸ, ಜನಾಂಗೀಯತೆ ಮತ್ತು ವಯಸ್ಸು ಕೂಡ ಮಹತ್ವದ ಪಾತ್ರವನ್ನು ವಹಿಸುತ್ತದೆ. ಭಾರತೀಯರು ಜನಾಂಗೀಯವಾಗಿ ಮಧುಮೇಹಕ್ಕೆ ಅತ್ಯಂತ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂಬುದನ್ನೂ ನಾವು ಮರೆಯಬಾರದು. ಟೈಪ್ 2 ಮಧುಮೇಹ ಹೊಂದಿರುವ ಅನೇಕ ಜನರು ಸಾಮಾನ್ಯ ತೂಕ ಹೊಂದಿರುತ್ತಾರೆ ಅಥವಾ ಕೇವಲ ಮಧ್ಯಮ ತೂಕ ಹೊಂದಿರುತ್ತಾರೆ.